Surprise Me!

ಪ್ರಿಯಾ ಪ್ರಕಾಶ್ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಫಿದಾ! | Filmibeat Kannada

2018-02-17 470 Dailymotion

ಕಳೆದ ಒಂದು ವಾರದಿಂದ ಯಾರ ವಾಟ್ಸ್ ಆಪ್ ಸ್ಟೇಟಸ್, ಫೇಸ್ ಬುಕ್ ಪೋಸ್ಟ್ ನೋಡಿದ್ರೂ, ಅದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಹೊಡೆಯುವ ವಿಡಿಯೋನೇ ರಾರಾಜಿಸುತ್ತಿದೆ. ನ್ಯಾಷನಲ್ ಕ್ರಶ್ ಅಂತಲೇ ಫೇಮಸ್ ಆಗಿರುವ ಈ ಕಣ್ಣಲ್ಲೇ ಕೊಲ್ಲುವ ಸುಂದರಿಗೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ ಆಗಿದ್ದಾರೆ ಅಂದ್ರೆ ನೀವು ನಂಬಲೇಬೇಕು. <br /> <br /> Amidst severe argument between the members of congress and DYFI leaders at the Mangalore city corporation, Congress Corporator Naveen Dsouza was busy watching National Crush Priya Prakash Varrier's viral video. <br />

Buy Now on CodeCanyon